ಆರೋಗ್ಯ14 ಗಂಟೆಗಳ ಹಿಂದೆ
ದೇಶದಾದ್ಯಂತ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ; 679 ಬ್ರ್ಯಾಂಡ್ಗಳು ಅರ್ಧಕ್ಕಿಂತ ಕಡಿಮೆ ಬೆಲೆಗೆ
137 ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರಿಗಳ ಲಾಭಾಂಶಕ್ಕೆ ಮಿತಿ ಹೇರಿದ್ದರಿಂದ ರೋಗಿಗಳಿಗೆ ವರ್ಷಕ್ಕೆ ಸುಮಾರು ₹3,540 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಅಂದಾಜಿಸಿದೆ.
137 ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರಿಗಳ ಲಾಭಾಂಶಕ್ಕೆ ಮಿತಿ ಹೇರಿದ್ದರಿಂದ ರೋಗಿಗಳಿಗೆ ವರ್ಷಕ್ಕೆ ಸುಮಾರು ₹3,540 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಅಂದಾಜಿಸಿದೆ.
ಒಂದೇ ಡೋಸ್ನ ಲಸಿಕೆ ಪ್ರಯೋಗದ ಕೊನೆಯ ಹಂತದಲ್ಲಿದೆ. ಎಂಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡೆಂಗಿ ವೈರಸ್ನ ನಾಲ್ಕೂ ಬಗೆಗಳು ಒಟ್ಟಿಗೆ ಹರಡುತ್ತಿರುವುದನ್ನು ಹೊಸ ಅಧ್ಯಯನ ಪತ್ತೆಹಚ್ಚಿದೆ.