● ರಾಜಾಜಿನಗರ ಕೊಲೆ ಪ್ರಕರಣ1 ಗಂಟೆ ಹಿಂದೆ · ಈ ಸುದ್ದಿಯ ಹಿಂದಿನ 2 ಅಪ್‌ಡೇಟ್‌ಗಳು
ರಾಜಾಜಿನಗರ ಕೊಲೆ ಪ್ರಕರಣ: ಶಿರಾಡಿ ಘಾಟ್‌ನಲ್ಲಿ ಕೊನೆಯ ಎರಡು ಶವ ಪತ್ತೆ; ಏಳೂ ಶವಗಳು ಸಿಕ್ಕವು
ನವೆಂಬರ್ 9ರಂದು ಪೊಲೀಸರು ಶವಗಳನ್ನು ಪತ್ತೆ ಮಾಡಿದರು; ಮರಣೋತ್ತರ ಪರೀಕ್ಷೆಯ ಬಳಿಕ ಏಳೂ ಮಂದಿಯ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲು ಕುಟುಂಬಗಳು ನಿರ್ಧರಿಸಿವೆ.