Photo: Arild Vågen / Wikimedia Commons, CC BY-SA 3.0ಕಲೆ ಮತ್ತು ಸಂಸ್ಕೃತಿ2 ಗಂಟೆಗಳ ಹಿಂದೆವೈಜ್ಞಾನಿಕ ಕಾದಂಬರಿ ದಿ ಎಂಡ್ ಆಫ್ ಎವ್ರಿಥಿಂಗ್ಗೆ ಬೂಕರ್; 81 ವರ್ಷದ ಎಂ. ಜಾನ್ ಹ್ಯಾರಿಸನ್ ವಿಜೇತ50,000 ಪೌಂಡ್ ಮೊತ್ತದ ಈ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಲೇಖಕ ಅವರು; ಇದನ್ನು ಗೆದ್ದ ಮೊದಲ ವೈಜ್ಞಾನಿಕ ಕಾದಂಬರಿಯೂ ಇದೇ.