ಅನಿವಾಸಿ ಭಾರತೀಯ13 ಗಂಟೆಗಳ ಹಿಂದೆ
ವಂಚನೆ ಪ್ರಕರಣದಲ್ಲಿ ಎನ್ಎಂಸಿ ಸ್ಥಾಪಕ ಬಿ.ಆರ್. ಶೆಟ್ಟಿ ಹೊಣೆಗಾರರು ಎಂದ ಅಬುಧಾಬಿ ನ್ಯಾಯಾಲಯ
ಶೆಟ್ಟಿ ಮತ್ತು ಮಾಜಿ ಸಿಇಒ ಪ್ರಶಾಂತ್ ಮಂಗತ್ ಆಸ್ಪತ್ರೆ ಸಮೂಹದ ವಿರುದ್ಧದ ವಂಚನೆಯಲ್ಲಿ ಭಾಗಿಯಾಗಿದ್ದರು ಎಂದು ಎಡಿಜಿಎಂ ನ್ಯಾಯಾಲಯ ಹೇಳಿದೆ; ಪಾವತಿ ಮೊತ್ತವನ್ನು ಮುಂದಿನ ವಿಚಾರಣೆ ನಿರ್ಧರಿಸಲಿದೆ.